Siddaramaiah at Weekend with Ramesh Tent | Oneindia Kannada

2017-06-22 32

Siddaramaiah will be the chief guest at the end of the 3rd series of Weekend with Ramesh program which will be broadcast on Zee Kannada Channel and will introduce his lifestyle in front of everyone. So do not miss to watch Saturday's episode.
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮದ 3ನೇ ಸರಣಿ ಕೊನೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯ ಅತಿಥಿಗಳಾಗಿ ಬಂದಿದ್ದು ಅವರ ಜೀವನಯಾನವನ್ನ ಎಲ್ಲರ ಮುಂದೆ ಪರಿಚಯಿಸಲಿದ್ದಾರೆ. ಈ ಶನಿವಾರ ಮರೀದೆ ನೋಡಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮ